Anuraagava Kalisalu – Kaatera
Anuraagava Kalisalu Video Song
Anuraagava Kalisalu – Kaatera Details
Anuraagava Kalisalu Lyrics
ಅನುರಾಗವ ಕಲಿಸಲು ನೀ ಬಂದೆಯಾ ಹೇಳು
ಜನು ಜನುಮದ ನಂಟಿಗೆ ನೀ ಕಂಡೆಯಾ ಹೇಳು
ನೀ ಹೇಳಬೇಕು ನಿನ್ನನ್ನು ನಾನು ಹೇಗೆ ಕರೆಯಲಿ
ಎಲ್ಲಾನು ಕಾಯುವ ದೇವರ ಕಂಡೆ ನಿನ್ನಾ ಕಣ್ಣಲಿ
ಹೇಗೆ ತೀರಿಸಲಿ ನಿನ್ನ ಋಣ ಹೇಳು ನೀನೆ ನೀನೆ ಹೇಳು
ನಾನೇತಕೆ ನಿನ್ನನು ಬಯಸುವೆನು ಹೇಳು
ಮನದಾಳವು ನಾಚಿದೆ ಇದು ಪ್ರೀತಿಯೇ ಹೇಳು
ನಗುವದು ತನು ಮನಾ ನಿನ್ನನು ಕಂಡಾ ಕ್ಷಣಾ
ಸಿಗುಅನುದಿನ ತುಸು ದೂರ ನಡೆಯುವ
ಚೆಲುವನೇ ನನ್ನೇ ನೋಡು
ಕನಸಿಗೆ ಬಂದು ಕಾಡು
ನಲುಮೆಯ ಹಾಡು
ಜೊತೆ ಸೇರಿ ನುಡಿಯುವಾ
ಎಲ್ಲೋ ನೋಡುತಾ ಮೆಲ್ಲಗೆ ಅಪ್ಪಿಕೋ
ನನ್ನ ನಲ್ಮೆಯ ನಲ್ಲನೇ ಒಪ್ಪಿಕೊ
ಊಹಿಸಲಾರೆ ನೀನಿಲ್ಲದೆ ಹೇಗೆ ಬಾಳಲೀ
ನನ್ನ ಮುಂದಿನ ಜೀವನವೆಲ್ಲಾ ನಿನ್ನ ತೊಳಲಿ
ಹೇಗೆ ತೀರಿಸಲಿ ನಿನ್ನ ಋಣ ಹೇಳು ನೀನೆ ನೀನೆ ಹೇಳು
ಅನುರಾಗವ ಕಲಿಸಲು ನೀ ಬಂದೆಯಾ ಹೇಳು
ಜನು ಜನುಮದ ನಂಟಿಗೆ ನೀ ಕಂಡೆಯಾ ಹೇಳು
Anuraagava kalisalu nee bandeyaa helu
janu janumada nantige nee kandeyaa helu
nee helabeku ninnannu naanu hege kareyali
ellaanu kaayuva devara kande ninnaa kannali
hege teerisali ninna runa helu neene neene helu
naanetake ninnanu bayasuvenu helu
manadaalavu naacide idu preetiye helu
naguvadu tanu manaa ninnanu kandaa kshanaa
siguanudina tusu doora nadeyuva
cheluvane nanne nodu
kanasige bandu kaadu
nalumeya haadu
jote seri nudiyuvaa
ello nodutaa mellage appiko
nanna nalmeya nallane oppiko
oohisalaare neenillade hege baalalee
nanna mundina jeevanavellaa ninna tolali
hege teerisali ninna runa helu neene neene helu
anuraagava kalisalu nee bandeyaa helu
janu janumada nantige nee kandeyaa helu