Karataka Damanaka Title Song
Karataka Damanaka Title Song Video Song
Karataka Damanaka Title Song Details
Karataka Damanaka Title Song Lyrics
ಕರಟಕ ದಮನಕ
ಹೇ ಕರಟಕ ದಮನಕ
ಕರಟಕ ದಮನಕ
ಒಂದರಲ್ಲಿ ಒಬ್ಬ ನಿದ್ದೆ
sorry
ಒಂದರಲ್ಲಿ ಇಬ್ರು ಇದ್ರು
ಕರಟಕ ದಮನಕ
ಹತ್ತೂರಳ್ಳಿ ಕಷ್ಠಪಟ್ಟು
sorry
ಹತ್ತುರನ್ನೇ ಒಟ್ಟೆ ಇಟ್ರು
ಹೇ ಕರಟಕ ದಮನಕ
ಭೂಮಿಯೊಂದು ಬೊಳುತಲೆಯು
ಟೊಪ್ಪಿ ಇಟ್ರೆ ತಪ್ಪು ಎನು?
ಬಾಳು ಒಂದು ನಂದಾದೀಪ
ಬತ್ತಿ ಇಟ್ರೆ ತಪ್ಪು ಎನು?
ನರ ಮಾನವಾ ನರಿ ಮಾನವಾ
ನರ ಮಾನವಾ ನರಿ ಮಾನವಾ
ಇಲ್ಲಿ ಎಲ್ಲರೂ ಉತ್ತಮರಾದರೇ
ಅಧಮರು ಯಾರಾಗುವುದು?
ಹೇ ಕರಟಕ ದಮನಕ
ಕರಟಕ ದಮನಕ
<ಸಂಗೀತ – INKannada.Net>
ಸತ್ಯ ಸುತ್ತ್ಕೊಳ್ಳಲ್ಲ
ಲುಂಗಿ ಸುಳ್ಳು
ಹಾಕ್ಕೊಂಡೈತೆ ಅಂಗಿ
ಕರಟಕ ಕೇಳಿ ಕರಟಕ
ಒಬ್ಬೊಬ್ರಿದ್ದು ಒಂದೊಂದ್ ಪುಂಗಿ
ಒಬ್ರಿಗೆಂಟಾ ಒಬ್ರು ಢೋಂಗಿ
ದಮನಕ ಕೇಳಿ ದಮನಕ
ಪರ್ಫೆಕ್ಟಾಗಿ ಇಲ್ ಯಾರವ್ನೆ!
ಪ್ರತಿ ಒಬ್ಬನು ತುಸು ಕೆಟ್ಟವ್ನೆ
ಇಲ್ ನಾವೇ ಬೆಸ್ಟು, ಎಲ್ರೂ ವೆಸ್ತು
ನಾನೂ ಗ್ರೇಟು ನೀನು ಗ್ರೇಟು
ಎಂಟು ಬೆಟ್ಟು, ಎಂಟು ಬೆಟ್ಟು
ನಮ್ ಸಮಾಜ ಜೇನುಗೂಡು
ಕಡ್ಡಿ ಇಟ್ರೆ ತಪ್ಪು ಎನು?
ಹೊಟ್ಟೆ ಹಸಿವು ಸೃಷ್ಟಿ ಲೀಲೆ
ಲಡ್ಡು ಕದ್ರೆ ತಪ್ಪು ಎನು?
ಹುಲು ಮಾನವಾ ಹುಲಿ ಮಾನವಾ
ಹುಲು ಮಾನವಾ ಹುಲಿ ಮಾನವಾ
ಇಲ್ಲಿ ಎಲ್ಲರೂ ಹುಲಿಗಳೇ ಆದರೇ
ಇಲಿಗಳು ಯಾರಾಗುವುದು?
ಕರಟಕ ದಮನಕ
ಕರಟಕ ದಮನಕ
ಕರಟಕ ದಮನಕ
ಕರಟಕ ದಮನಕ
ಕರಟಕ ದಮನಕ
<INKannada.Net>
Karataka Damanaka
Hey Karataka Damanaka
Karataka Damanaka
Onduralli Obba nidda
Sorry
Onduralli ibru idru
Karataka Damanaka
Hatturalli Kastapatru
Sorry
Hatturanne Otte ittru
Hey Karataka Damanaka
Bhoomiyondu Bolutaleyu
toppi itre tappu Enu?
Baalu ondu Nandaadeepa
Batti itre tappu Enu?
Nara Manava Nari Manava
Nara Manava Nari Manava
Illi ellaru uttamaraadare
adhamaru yaaraaguvudu?
Hey Karataka Damanaka
Karataka Damanaka
<Music – INKannada.Net>
Satya Suttkollalla
Lungi sullu
Haakkondaite angi
Karataka Keli Karataka
Obbobriddu Ondond Pungi
Obriginta Obru Dhongi
Damanaka Keli Damanaka
Perfectaagi il yaravne!
prati obbanu tusu kettavne
il Naave Bestu, Elru Vestu
Naanu Gretu Neenu Gretu
Ettu Bettu, Ettu Bettu
Nam Samaaja Jenuguudu
Kaddi itre Tappu Enu?
Hotte Hasivu Srusti leele
laddu Kadre Tappu Enu?
Hulu Manava Huli Manava
Hulu Manava Huli Manava
illi ellaru huligale aadare
iligalu yaraaguvudu?
Karataka Damanaka
Karataka Damanaka
Karataka Damanaka
Karataka Damanaka
Karataka Damanaka
<INKannada.Net>