
Baanadariyalli Hode Yelli – Baanadariyalli
Baanadariyalli Hode Yelli Video Song
Baanadariyalli Hode Yelli – Baanadariyalli Details
Baanadariyalli Hode Yelli Lyrics
ಬಾನ ದಾರಿಯಲ್ಲಿ ಹೋದೆ ಎಲ್ಲಿ
ನೀ ಬಾನ ದಾರಿಯಲ್ಲಿ ಹೋದೆ ಎಲ್ಲಿ
ಸಿಗಬೇಕು ಮತ್ತೆ ನಾವು
ಜೊತೆಯಾಗಿ ನೂರು ಸಾವು
ನಮದಿನ್ನೂ ಬಾಕಿ ಇದೆ ಬೇಗ ಬಂದು ಬಿಡು
ಬಾನ ದಾರಿಯಲ್ಲಿ ಹೋದೆ ಎಲ್ಲಿ
ನೀನಂದ ಮಾತೇ ನೀ
ಮರೆತೋದೆಯಾ
ಮತ್ತೊಂದು ಬೇಟಿಗೆ
ಬರಲಾರೆಯ
ಆ ನಿನ್ನ ನಗು ಚೆಲ್ಲಿ ಹೋದ ನಾದ
ಅಲೆಯಾಗಿ ಇಲ್ಲೇ ಇದೆ
ನೀ ಸಿಗು ಸಿಗು ಮತ್ತೆ ಅಲ್ಲೇ ಒಮ್ಮೆ
ಪಿಸುಮಾತು ನೂರಾರಿದೆ
ಸಿಗಬೇಕು ಮತ್ತೆ ನಾವು
ಜೊತೆಯಾಗಿ ನೂರು ಸಾವು
ನಮದಿನ್ನೂ ಬಾಕಿ ಇದೆ ಬೇಗ ಬಂದು ಬಿಡು
ಬಾನ ದಾರಿಯಲ್ಲಿ ಹೋದೆ ಎಲ್ಲಿ
ನೀ ಬಾನ ದಾರಿಯಲ್ಲಿ ಹೋದೆ ಎಲ್ಲಿ
Baanadariyalli hode yelli
Ni baanadariyalli hode yelli
Sigabeku matte navu
Jotheyaagi nuru saavu
Namadinnu baaki ide
Bega bandu bidu
Baanadariyalli hode yelli
Ninanda mathe ni
Marethodeya
Matthondu betige
Baralareya
AA ninna nagu Chelli Hoda naada
Aleyaagi ille ide
Ni sigu sigu matte alli omme
Pisumathu nuraride
Sigabeku matte navu
Jotheyaagi nuru saavu
Namadinnu baaki ide
Bega bandu bidu
Baanadariyalli hode yelli
Ni baanadariyalli hode yelli