
Boys Sarigilla – Hostel Hudugaru Bekagiddare
Boys Sarigilla Video Song
Boys Sarigilla – Hostel Hudugaru Bekagiddare Details
Boys Sarigilla Lyrics
ಅಣ್ಣಾ…. ಊಟ ತಿಂಡಿ ಎಲ್ಲಾ ಇಲ್ಲೇ ಕೊಡಿ
ಬಾಗಿಲ್ ತಟ್ಬೇಡಿ ಮಲ್ಗೋಕೆ ಬಿಡಿ
ಅರ್ಧ ಫಿಂಗರ್ ಇಟ್ಟು ಅಳತೆ ಮಾಡಿ
ಗಂಟೆಗೊಮ್ಮೆ ಗಂಟ್ಲು ಒದ್ದೆ ಮಾಡಿ
ಆಹಾ ಆಹಾ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ
ಅಣ್ಣ.. ಊಟ ತಿಂಡಿ ಎಲ್ಲಾ ಇಲ್ಲೇ ಕೊಡಿ
ಬಾಗಿಲ್ ತಟ್ಬೇಡಿ ಮಲ್ಗೋಕೆ ಬಿಡಿ
ನಾಲ್ಕು ಗೋಡೆ ಮಧ್ಯ ನಾಕ ಬಂಧಿ
ಬಾಗ್ಲು ಇದ್ರೆ ತಳ್ಳಿ ಬಾಗಿಲು ಸಂದಿ
ಆಹಾ ಆಹಾ ಆ ಆ ಆ ಆ ಆ ಆ
ಗೆಜ್ಜೆ ನೋಡಿ ಗಂಗಾ ನಾಗವಲ್ಲಿ ಆದಂಗೆ
ಬಾಯ್ಸ್ ಸರಿಗಿಲ್ಲ ನೋಡುದ್ರಲ್ಲ ಮುಟ್ಟುದ್ರೆ ವೈರಲ್
ಬಾಯ್ಸ್ ಬೆಂಡಾಗಲ್ಲ ತುಂಡಾಗಲ್ಲ
ಗುದ್ದುದ್ರೆ ದಂಗಲ್
ಬಾಯ್ಸ್ ಸರಿಗಿಲ್ಲ ನೋಡುದ್ರಲ್ಲ ಮುಟ್ಟುದ್ರೆ ವೈರಲ್
ಬಾಯ್ಸ್ ಬೆಂಡಾಗಲ್ಲ ತುಂಡಾಗಲ್ಲ
ಗುದ್ದುದ್ರೆ ದಂಗಲ್
ಕಳೆದಿವೆ ವರುಷಗಳೆ
ಮರೆತೆವು ಮನೆದಾರಿ
ಕಳಿಸಲು ಹೊರಗಡೆಗೆ
ಬರಬೇಕು ಮಿಲಿಟರಿ
ನೂರೆಂಟು ಆಸೆ ಉಂಟು ಜೀವನದೀ
ಆದ್ರುನೂ ಈರ್ತೀವಿ ಇಲ್ಲೇ ಜೀವವದಿ
ಮೊಂಡಾಗಿ ಹೋಗ್ತಿದ್ರು
ಪೆನ್ಸಿಲ್ ತುದಿ
ಎದ್ದೋಗೋ ಮಾತು ಬಿತ್ತು
ಗೆಜ್ಜೆ ನೋಡಿ ಗಂಗಾ ನಾಗವಲ್ಲಿ ಆದಂಗೆ
ಬಾಯ್ಸ್ ಸರಿಗಿಲ್ಲ ನೋಡುದ್ರಲ್ಲ ಮುಟ್ಟುದ್ರೆ ವೈರಲ್
ಬಾಯ್ಸ್ ಬೆಂಡಾಗಲ್ಲ ತುಂಡಾಗಲ್ಲ
ಗುದ್ದುದ್ರೆ ದಂಗಲ್
ಬಾಯ್ಸ್ ಸರಿಗಿಲ್ಲ ನೋಡುದ್ರಲ್ಲ ಮುಟ್ಟುದ್ರೆ ವೈರಲ್
ಬಾಯ್ಸ್ ಬೆಂಡಾಗಲ್ಲ ತುಂಡಾಗಲ್ಲ
ಗುದ್ದುದ್ರೆ ದಂಗಲ್