Byarena Aithi – Gurudev Hoysala

Movie - Hoysala
Directed By - Vijay N
Produced By - Karthik Gowda, Yogi G Raj
Lyrics By - Yogaraj Bhat

Byarena Aithi Video Song

Byarena Aithi – Gurudev Hoysala Details

Movie Name - Hoysala
Song - Byarena Aithi
Lyrics By - Yogaraj Bhat
Song Published Date - 27/03/2023
Movie Directed By - Vijay N
Movie Produced By - Karthik Gowda, Yogi G Raj
Movie Star Cast - Daali Dhananjaya

Follow me for Latest Update

Join WhatsApp Channel
Join Telegram Channel

Byarena Aithi Lyrics

Kannada Lyrcis

ಹುಟ್ಟಿ ಸಾಯೋದಲ್ಲ ಒಟ್ಟು ಬಾಳೇವು
ಬ್ಯಾರೆನ ಐತಿ ಬ್ಯಾರೆನ ಐತಿ
ಒಟ್ಟು ಬಾಳೇವು ಬ್ಯಾರೆನ ಐತಿ
ಬ್ಯಾರೆನ ಐತಿ

ಕಷ್ಟ ಸುಖ ಎಲ್ಡು ಒಟ್ಟಿಗದಾವು
ಯಾಕಾರ ಅಳ್ತಿ? ಯಾಕಾರ ನಗ್ತಿ?
ಸಂಗ್ಟ ಸಂತೋಸ
ಬ್ಯಾರ್ ಬ್ಯಾರೆ ಐತಿ
ಬ್ಯಾರ್ ಬ್ಯಾರೆ ಐತಿ

ಅಂದ ಚಂದಾದ ಬದುಕ
ಕೊಡ್ತಾನ ದ್ಯಾವ್ರು ಮನಸ ಇಟ್ಕೊಂಡ
ತಲೆಗೊಂದ ಹೆಸರು
ನರಮನಸಾನ ಕತಿ ಬ್ಯಾರೆನ ಐತಿ
ಯಾಕಾರ ಕೇಳ್ತಿ
ಹುಟ್ಟಿ ಸಾಯೋದಲ್ಲ ಒಟ್ಟು ಬಾಳೇವು
ಬ್ಯಾರೆನ ಐತಿ ಬ್ಯಾರೆನ ಐತಿ
ಒಟ್ಟು ಬಾಳೇವು
ಬ್ಯಾರೆನ ಐತಿ ಬ್ಯಾರೆನ ಐತಿ

ಒಬ್ಬ ನಗ್ತಾನ ಒಬ್ಬ ಅಳ್ತಾನ
ಆಟೆ ಜೀವನ ಶಿವ ಶಿವನ
ಅಲ್ಲಿ ಸಿರಿತ್ಯಾನ ಇಲ್ಲಿ ಬಡತ್ಯಾನ
ಕರ್ಮ ಕಾಂಚಾಣ ಇವನಪ್ನ
ಒಬ್ಬ ನಗ್ತಾನ ಒಬ್ಬ ಅಳ್ತಾನ
ಆಟೆ ಜೀವನ ಶಿವ ಶಿವನ
ಅಲ್ಲಿ ಸಿರಿತ್ಯಾನ ಇಲ್ಲಿ ಬಡತ್ಯಾನ
ಕರ್ಮ ಕಾಂಚಾಣ ಇವನಪ್ನ

ಹೂವ ಮುಡ್ಕೊಂಡೀವಿ
ಮುಳ್ಳೀನ ಜೊತೆಗ
ಯಾಕಾರ ಕೇಳ್ತಿ ಯಾಕಾರ ಕೇಳ್ತಿ
ಸಂಗ್ಟ ಸಂತೋಸ
ಬ್ಯಾರ್ ಬ್ಯಾರೆ ಐತಿ
ಬ್ಯಾರ್ ಬ್ಯಾರೆ ಐತಿ

ನೀವು ಕಂಡಗಲ್ಲ ನಮ್ಮ ಬಾಳೇವು
ಬ್ಯಾರೆನಾ ಐತಿ ಬ್ಯಾರೆನಾ ಐತಿ
ಹುಟ್ಟು ಬಾಳೇವು
ಬ್ಯಾರೆನಾ ಐತಿ ಬ್ಯಾರೆನಾ ಐತಿ