
Gold Fish
Gold Fish Video Song
Gold Fish Details
Gold Fish Lyrics
ಮುಂಜಾನೆ ನೀನೆ ಮುಸ್ಸಂಜೆ ನೀನೇ
ಆಕಾಶ ನೀನೆ ಭೂಮಿನು ನೀನೆ
ಪ್ರಾಣಾನು ನೀನೆ ತ್ರಾಣಾನು ನೀನೆ
ದೈವಾನು ನೀನೆ ಧ್ಯಾನಾನು ನೀನೆ
ಆರಂಭ ನೀನೆ ಅಂತ್ಯಾನು ನೀನೆ
ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನೂ
ನೀನೇನೆ ನಂಗೆಲ್ಲವು
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಬಂಗಾರ ನೀನೆ ಸಿಂಗಾರ ನೀನೇ
ಆಸೇನು ನೀನೆ ಆಕಾರ ನೀನೇ
ಸಂಗೀತ ನೀನೆ ಸಂತೋಷ ನೀನೇ
ಸಮ್ಮೋಹ ನೀನೆ ಸಂಪದ ನೀನೇ
ಸರ್ವಸ್ವ ನೀನೆ ಸ್ವಾರಸ್ಯ ನೀನೇ
ನೀನೆಲ್ಲೂ ನಾನಲ್ಲೆ ನಾನಿನ್ನೂ ನಿನ್ನಲ್ಲೇ
ನಿನ್ನಲ್ಲೇ ನನ್ನ ನೆಲೆ
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಚಂದಿರ ನಿನ್ನ ಸೋದರನೇನು
ಚಂದಾಗಾರನೆ
ನೂರಾರು ತಾರೆ ನುಂಗಿದ ಕಣ್ಣು
ನಿಂದು ಚೋರನೆ
ತಂಗಾಳಿ ತೇಲುತ್ತ ಬಂತು
ನೀ ಯಾರು ಹೇಳಂತ ಅಂತು
ನಾ ನಾಚಿಕೊಂಡು ಕೈ ಕಚ್ಚಿಕೊಂಡು
ಹೇಳಿದೆ ನೀನು ನನ್ನವನೆಂದು
ನನ್ನವನು ನೀನೆಂಬ ಮುದ್ದಾದ ಈ ಜಂಬ
ತುಂಬಾನೇ ಹೆಚ್ಚಾಗಿದೆ
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮುಂಜಾನೆ ನೀನೆ ಮುಸ್ಸಂಜೆ ನೀನೇ
ಆಕಾಶ ನೀನೆ ಭೂಮಿನು ನೀನೆ
ಪ್ರಾಣಾನು ನೀನೆ ತ್ರಾಣಾನು ನೀನೆ
ದೈವಾನು ನೀನೆ ಧ್ಯಾನಾನು ನೀನೆ
ಆರಂಭ ನೀನೆ ಅಂತ್ಯಾನು ನೀನೆ
ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನೂ
ನೀನೇನೆ ನಂಗೆಲ್ಲವು
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್