Maathado Gombe – Shivaji Surathkal 2

Directed By - Akash Srivatsa
Produced By - Rekha KN, Anup Gowda
Music By - Judah Sandhy
Lyrics By - Pramod Maravante

Maathado Gombe Video Song

Maathado Gombe – Shivaji Surathkal 2 Details

Movie Name - Shivaji Surathkal 2
Song - Maathado Gombe
Lyrics By - Pramod Maravante
Music By - Judah Sandhy
Song Published Date - 07/04/2023
Movie Directed By - Akash Srivatsa
Movie Produced By - Rekha KN, Anup Gowda
Movie Star Cast - Ramesh Aravind

Follow me for Latest Update

Join WhatsApp Channel
Join Telegram Channel

Maathado Gombe Lyrics

Kannada Lyrcis

ಮಾತಾಡೋ ಗೊಂಬೆ
ಮುದ್ದಾಡೋ ಗೊಂಬೆ
ಮುಕ್ಕೋಟಿ ದೈವಾನೇ ತಂದಿಟ್ಟ ಗೊಂಬೆ
ಓಡಾಡೋ ಗೊಂಬೆ
ಓಲೈಸೋ ಗೊಂಬೆ
ಮುದ್ದಾದ ಮರುಜನ್ಮ ತಂದಂಥ ಗೊಂಬೆ

ಮನದ ನೋವೆಲ್ಲ ದೂರಾಗಿಸಿ
ಮರಳಿ ಬಂತೀಗ ನೂರು ಖುಷಿ

ಆರಾರೋ ಆರಾರೋ ಆರಿರಾರೋ
ಆರಾರೋ ಆರಾರೋ ಆರಿರಾರೋ
ಆರಾರೋ ಆರಾರೋ ಆರಿರಾರೋ
ಆರಾರೋ ಆರಾರೋ ಆರಿರಾರೋ

ಸುರಿದಂತೆ ನನ್ನ ಹೃದಯಕ್ಕೆ ಬಣ್ಣ
ನೀ ಚಂದದ ಹಾವಳಿ
ಹಠಮಾರಿ ನಿನ್ನ ತುಂಟಾಟ ಚನ್ನ
ನೀನೊಂದು ದೀಪಾವಳಿ
ಜೋಲಾಲಿ ಜೋಲಾಲಿ ನಾ ಹಾಡಿದೆ
ತಂದೆಯ ಜಾಗಾನ ನೀ ನೀಡಿದೆ

ಮಾತಾಡೋ ಗೊಂಬೆ
ಮುದ್ದಾಡೋ ಗೊಂಬೆ
ಮುಕ್ಕೋಟಿ ದೈವಾನೇ ತಂದಿಟ್ಟ ಗೊಂಬೆ

ಓಡಾಡೋ ಗೊಂಬೆ
ಓಲೈಸೋ ಗೊಂಬೆ
ಮುದ್ದಾದ ಮರುಜನ್ಮ ತಂದಂಥ ಗೊಂಬೆ

ಕಳೆದು ಹೋದಂಥ ತಾಯಿಯನೇ
ಮರಳಿ ಕಂಡಂಥ ಸಿಹಿ ಭಾವನೆ

ಆರಾರೋ ಆರಾರೋ ಆರಿರಾರೋ
ಆರಾರೋ ಆರಾರೋ ಆರಿರಾರೋ
ಆರಾರೋ ಆರಾರೋ ಆರಿರಾರೋ
ಆರಾರೋ ಆರಾರೋ ಆರಿರಾರೋ