Sala Sala Hoysala – Hoysala

Movie - Hoysala
Directed By - Vijay N
Produced By - Karthik Gowda, Yogi
Lyrics By - Santosh AnandRam

Sala Sala Hoysala Video Song

Sala Sala Hoysala – Hoysala Details

Movie Name - Hoysala
Song - Sala Sala Hoysala
Lyrics By - Santosh AnandRam
Sung By - Nakash Azeez
Song Published Date - 25/02/2023
Movie Directed By - Vijay N
Movie Produced By - Karthik Gowda, Yogi
Movie Star Cast - Daali Dhananjaya

Follow me for Latest Update

Join WhatsApp Channel
Join Telegram Channel

Sala Sala Hoysala Lyrics

Kannada Lyrcis
English Lyrics

ಸಳ ಸಳ ಸಳ, ನೀ ಹೊಯ್ಸಳ
ನೂರಾನೆಯ ಬಲ
ಸಿಂಗಲ್ ಪಡೆಯಿದು

ಸಳ ಸಳ ಸಳ, ಬಾ ಹೊಯ್ಸಳ
ದುಳೆಬ್ಬಿಸೋ ದಳ
ಸಿಂಹದ ನಡೆಯಿದು

ಸಲ್ಯೂಟ್! ರೈಸ್ ಟು ಅಟೆನ್ಶನ್
ಸಲ್ಯೂಟ್! ರೈಸ್ ಟು ಅಟೆನ್ಶನ್

ಆಲ್ ದ ಬಾಡ್ ಬಾಯ್ಸ್ ಆಫ್ ದ ಟೌನ್
ಹಿಯರ್ ದ ಸೈರೆನ್ ಸೌಂಡ್
ಹೊಯ್ಸಳ ಕಮಿಂಗ್ ಫಾರ್ ದ ರೌಂಡ್ಸ್
ಯೂ ಬೆಟರ್ ಬೌ ಯುವರ್ ಹೆಡ್ ಡೌನ್

ಯಾರಿಲ್ಲ… ಪಿಸ್ತುಲೆ ಇವನ ದೋಸ್ತಿ
ಕೇರಿಲ್ಲ… ಪೊಗರು ಒಂದು ಟನ್ನು ಜಾಸ್ತಿ
ರಾಕ್ಷಸನೆ… ಎದುರಾಗಿ ಬರಬೇಡ
ರಕ್ಷಕನೆ… ಶರಣಾಗಲು ಮರಿಬೇಡ

ಸಳ ಸಳ ಸಳ, ನೀ ಹೊಯ್ಸಳ
ನೂರಾನೆಯ ಬಲ
ಸಿಂಗಲ್ ಪಡೆಯಿದು

ಸಳ ಸಳ ಸಳ, ಬಾ ಹೊಯ್ಸಳ
ದುಳೆಬ್ಬಿಸೋ ದಳ
ಸಿಂಹದ ನಡೆಯಿದು

ಯಾರಿಲ್ಲ… ಪಿಸ್ತುಲೆ ಇವನ ದೋಸ್ತಿ
ಕೇರಿಲ್ಲ… ಪೊಗರು ಒಂದು ಟನ್ನು ಜಾಸ್ತಿ

ಆಲ್ ದ ಬಾಡ್ ಬಾಯ್ಸ್ ಆಫ್ ದ ಟೌನ್
ಹಿಯರ್ ದ ಸೈರೆನ್ ಸೌಂಡ್
ಹೊಯ್ಸಳ ಕಮಿಂಗ್ ಫಾರ್ ದ ರೌಂಡ್ಸ್
ಯೂ ಬೆಟರ್ ಬೌ ಯುವರ್ ಹೆಡ್ ಡೌನ್

ಸೀ ದೆಮ್ ರನ್ ರನ್ ರನ್
ಫ್ರಮ್ ದ ಕಿಂಗ್ ಆಫ್ ದ ಜಂಗಲ್
ಹೀ ಇಸ್ ದ ಲಯನ್ ಆಫ್ ಲಾ
ಮೇಕಿಂಗ್ ಅನಿಮಲ್ಸ್ ಫoಬಲ್
ಪೋಲಿಸ್ ಆಫೀಸರ್

ಬಟ್ ದ ಸಿಸ್ಟಮ್ ಕೃಂಬಲ್ಸ್
ಹೊಯ್ಸಳ ಟೈಗರ್ ಕಿಲ್ಲರ್
ಯೆಟ್ ಹಿಸ್ ಹಾರ್ಟ್ ಇಸ್ ಹಂಬಲ್
ಫೈಟ್ ಫಾರ್ ದ ಪೀಪಲ್
ಪೂರ್ ಆಂಡ್ ಫೀಬಲ್

ನೆವರ್ ಫೈಲ್ ಜಸ್ಟೀಸ್
ಹಾಟ್ ಹೆಡ್ ರೆಡಿಕಲ್
ಐದರ್ ಹ್ಯಾಮರ್ ಓರ್ ಟ್ರಿಗರ್
ಗುರುದೇವ್ ಹೊಯ್ಸಳ ನಟರಾಕ್ಷಸ

ಪೋಲಿಸ್ ಸ್ಟೋರಿಗೆ ನಿನ್ನ ಚಾಪ್ಟರೆ
ಭಯ ತರುವ ಆಡಿ ಬರಹ
ಅಡ್ಡ ಸಿಕ್ಕರೆ ಎನ್ಕೌಂಟರೆ
ವಿದಿಬರಹ ತಿದ್ದಿಬಿಡುವ

ಬುಲ್ಲೇಟುಗಿಂತ ಸ್ಪೀಡು ಇವನೇ
ಕಾಕಿ ತೊಟ್ಟು ಕ್ರಾಕು ತರನೆ
ಹಣೆಯ ಮೇಲು ಸ್ಟಾರು ಇರುವ
ಹೇ ಬಡವ ಬಡವ…

ಯಾರಿಲ್ಲ… ಪಿಸ್ತುಲೆ ಇವನ ದೋಸ್ತಿ
ಕೇರಿಲ್ಲ… ಪೊಗರು ಒಂದು ಟನ್ನು ಜಾಸ್ತಿ

ಸಳ ಸಳ ಸಳ, ನೀ ಹೊಯ್ಸಳ
ನೂರಾನೆಯ ಬಲ
ಸಿಂಗಲ್ ಪಡೆಯಿದು

ಸಳ ಸಳ ಸಳ, ಬಾ ಹೊಯ್ಸಳ
ದುಳೆಬ್ಬಿಸೋ ದಳ
ಸಿಂಹದ ನಡೆಯಿದು

Updated Soon