Upadhyaksha Title Track

Movie - Upadhyaksha
Directed By - Anil Kumar
Produced By - Smitha Umapathy
Music By - Arjun Janya
Lyrics By - Chethan Kumar

Upadhyaksha Title Track Video Song

Upadhyaksha Title Track Details

Movie Name - Upadhyaksha
Song - Upadhyaksha Title Track
Lyrics By - Chethan Kumar
Music By - Arjun Janya
Sung By - Vyasraj Sosale
Song Published Date - 23/01/2023
Movie Directed By - Anil Kumar
Movie Produced By - Smitha Umapathy
Movie Star Cast - Chikkanna

Follow me for Latest Update

Join WhatsApp Channel
Join Telegram Channel

Upadhyaksha Title Track Lyrics

Kannada Lyrcis
English Lyrics

ರಾಜ್‌ಕುಮಾರ್‌ ಹ್ಯಾಗೆ ರಾಜ್‌ಕುಮಾರ್‌ನಾಗಿ ಬೆಳೆದ
ಯಾವ ಶಕ್ತಿ ರಾಜ್‌ಕುಮಾರ್ನ
ಈ ಮಟ್ಟಕ್ಕೆ ತಕೊಂಬಂದಿರ್ಬಹುದುa
ಅನ್ನೋವಂತದ್ದು ರಾಜ್‌ಕುಮಾರನಿಗೇ ಗೊತ್ತಿಲ್ಲಾ
ಎಲ್ಲಾ ನೀವ್‌ ಕಟ್ಟದ್ ಹೆಸ್ರು
ಎಲ್ಲಾ ನೀವ್‌ ಕೊಟ್ಟ ಆಸ್ತಿ
ಎಲ್ಲಾ ನೀವ್‌ ಕೊಟ್ಟಂತಾ ಕರುಣೆ

ತಗ್ಗಿ ಬಗ್ಗಿ ಬಾಳು ಇಲ್ಲಿ ಎಲ್ಲಾ ನಿನ್ನೋರು
ಪ್ರೀತ್ಸೋರಲ್ಲಿ ದೇವ್ರನ್‌ ಹುಡುಕು ಅಂದ್ರು ಅಣ್ಣೋರು

ಎಲ್ಲಾರ್ಗೂನು ಒಂದೊಂದ್‌ ಟ್ಯಾಲೆಂಟ್‌ ಕೊಟ್ಟಿರ್ತಾನ್‌ ದೇವ್ರು
ಅದನ್‌ ತಿಳ್ದು ನುಗ್ಗಿ ನೋಡು ನಿಂದೇ ದರ್ಬಾರು

ಸಾಧ್ನೆ ಮಾಡೋ ಮನುಷ್ಯ ಹುಡ್ಕೋ ನೀನು ಭವಿಷ್ಯ
ಬಿಟ್ಟುಬಿಡು ಆಲಸ್ಯ ಇಟ್ಕೋ ಒಳ್ಳೇ ಅಭ್ಯಾಸ
ಉಪದೇಶ ಮಾಡ್ತಾನ್‌ ಕೇಳು ಉಪಾಧ್ಯಕ್ಷ

ಈ ಕೈ ಕರ್ನಾಟಕದ ಆಸ್ತಿ ಮುಷ್ಠಿ ಮಾಡಿ ಹೊಡೆದ್ರೆ
ಮತ್ತೆ ಎದ್ದು ಬಂದಿದ್ದು ಚರಿತ್ರೇಲೇ ಇಲ್ಲಾ

ಕೇಳೋ ಶಿಷ್ಯ ಹಾವಿನ್‌ ದ್ವೇಷ ಹನ್ನೆರಡು ವರ್ಷ
ಅಂತ ಒಬ್ರು ಹೇಳವ್ರಪ್ಪಾ ಮಹಾಪುರುಷ

ನಾನು ಸೈಲೆಂಟಾಗಿದ್ರೆ ರಾಮ ವೈಲೆಂಟಾದ್ನೋ ರಾವಣ…

ಗೆದ್ದು ನೀನು ಕಟ್ಟೋ ಟಾಕು
ಎಲ್ಲರಿಗೂ ಫೇವರೇಟ್‌ ಆಗು

ಪಂಜಾ ಎತ್ತಿ ಬಿಟ್ಟಾಂತಂದ್ರೆ ಒಂದೂವರೆ ಟನ್‌ ಕಣಲೇ

ದುಷ್ಮನಿಗೂ ಟೀಚರಾಗು
ಪ್ರೀತ್ಸೋರಿಗೆ ಫ್ಯೂಚರಾಗು

ಐ ಯಾಮ್‌ ಸಾಂಗ್ಲಿಯಾನ

ಅದೃಷ್ಟದ ಆಟದಲ್ಲಿ ಏಳು ಬೀಳು ಕಾಮನ್ನು
ನಿನ್ನ ಅಳೆದು ತೂಗೋರಿಗೆ ಆಗು ಲೆಸೆನ್ನು

ನಾನು ಯಾರ ಕಣ್ಣುಗೂ ಮಣ್ಣೆರಚೋದು ಬೇಕಾಗಲ್ಲಾ
ನನ್ನ ಆತ್ಮಕ್ಕೆ ನಾನು ಸರಿಯಿದ್ರೆ ಸಾಕು
ಅದು ಕರೆಕ್ಟಾಗಿದೀನಿ ನಾನು
ಕರೆಕ್ಟಾಗಿರ್ತೀನಿ ನಾನು

ಬಿದ್ರೂ ಕಲ್ಲು ನೂರೆಂಟು ಅದರಲ್ಲೇನೆ ಮನೆ ಕಟ್ಟು
ಏನೇ ಆದ್ರೂ ಎಡವಟ್ಟು ಕೂರಲೇಬೇಡ ತಲೆಕೆಟ್ಟು
ಬುಡಕ್‌ ಬೆಂಕಿ ಬಿದ್ದಾಗ್ಲೇನೆ ಹಾರೋದ್‌ ರಾಕೆಟ್ಟು

ಯಾರಾದ್ರೂ ತಪ್‌ ಮಾಡಿದ್‌ ಕಂಡ್ರೆ
ಶಿಕ್ಷೆ ಕೊಡೋಂತ ಗಂಡ್ಸು ಕಣೋ ನಾನು

ಖದರಾಗೇ ಬದುಕು ಏನೇ ಆದ್ರೂ ಟ್ರಬಲ್ಲು
ಅಂತ ನಮ್ಗೆ ಹೇಳ್ಕೊಟ್ವವ್ರೆ ನಮ್ಮ ರೆಬೆಲ್ಲು

ಏಯ್‌ ಮಾತೃ ಭಾಷೆ ಬಿಟ್ಟೋರು
ಮೂರೂ ಬಿಟ್ಟವ್ರಿಗಿಂತಾ ಮೂರ್ಖ್ರು ಏನೂ…

INKannada.Net

ಲೇಯ್‌ ಡೌಟ್ ರಾಜ ನಾನು ಡೌಟೇ ಇಟ್ಕಂಡಿಲ್ಲಾ ಕಣೋ
ನಮ್‌ ಬದುಕಲ್ಲೂ ದೀಪಾವಳಿ ಬಂದೇ ಬರುತ್ತೆ
ಪಟಾಕಿ ಯಾವಂದೇ ಆಗಿರ್ಲಿ ಅಂಟ್ಸೋರು ನಾವಾಗಿರ್ಬೇಕು

ನೊಂದೋರಿಗೆ ಸ್ಫೂರ್ತಿಯಾಗು ನಿನ್ನೋರಿಗೆ ಕೀರ್ತಿಯಾಗು

ರಾಜ ಆಗ್ಬೇಕು ಅಂತ ಆಸೆ ಇದ್ರೆ ರಾಜ್ಯಾನ ಗೆಲ್ಲೋ ತಾಕತ್ತಿರ್ಬೇಕು

ಮನೆಗೆ ಒಳ್ಳೆ ಮಗ ನೀನಾಗು ಕಷ್ಟಕ್ಕಾಗೋ ಗೆಳೆಯ ಆಗು
ಸ್ವಾಭಿಮಾನ ನಿನ್ನ ಸ್ವತ್ತು ಬಿಟ್ಕೊಡ್ಬೇಡ ಯಾವತ್ತೂ
ಅಳತೆ ಮೀರಿ ಬೆಳ್ದು ತೋರ್ಸು ನಿನ್ನಾ ತಾಕತ್ತು

ದುಡ್‌ ಇವತ್ತು ಕಳೆದಿಲ್ಲಾರೀ ನಾನು
ಮೂವತ್ತು ವರ್ಷದಿಂದ ಬರೀ ಕಳ್ಕೊಂಡೇ ಬಂದಿರೋದು ನಾನು
ಬೇಸರ ಇಲ್ವೇ ಇಲ್ಲಾ ಮತ್ತೆ ಗೆಲ್ತೀನಿ ಅನ್ನೋ ಆವೇಶ ಇದಿಯಲ್ಲಾ ನನ್ನಲ್ಲಿ
ಆ ಆಸೆ ಯಾವತ್ತೂ ಕಡಿಮೆಯಾಗಲ್ಲಾ

ಧೈರ್ಯವಾಗಿ ಮುಂದೆ ನುಗ್ಗು ತಡೆಯೋರು ಯಾರು
ಸಾಯೋಕ್‌ ಮುಂಚೆ ಸಾಧ್ಸು ಅಂದ್ರು ಕ್ರೇಜಿಸ್ಟಾರು

ವಾಚೌಟ್‌ ಗಯ್ಸ್‌ ದಿಸ್‌ ಈಸ್ ಜಸ್ಟ್‌ ಎ ಬಿಗಿನಿಂಗ್
ದಿಸ್‌ ಈಸ್ ಜಸ್ಟ್‌ ಎ ಬಿಗಿನಿಂಗ್….

Rajkumar Hyage Rajkumarnagi Beleda
Yaav Shakthi Rajkumarna Ee Mattakke Thakombandirbahudu
Annovanthaddu Rajkumaranige Gotthillaa
Ellaa Neev Kattad Hesru
Ellaa Neev Kotta Aasthi
Ella Neev Kottantha Karune

Thaggi Baggi Baalu Illi Ellaa Ninnoru
Preethsoralli Devran Huduku Andru Annoru

Ellaargunu Ondondu Talent Kottirthan Devru
Adan Thildu Nuggi Nodu Ninde Darbaru

Saadhne Maado Manushya Hudko Neenu Bhavishya
Bittubidu Aalasya Itko Olle Abhyasa
Updesha Madthan Kelu Upadhyaksha

Ee Kai Karnatakada Aasthi Mushti Maadi Hodedre
Matthe Eddu Bandiddu Charithrele Illaa

Kelo Shishya Haavin Dwesha Hanneradu Varsha
Antha Obru Helavrappa Mahapurusha

Naanu Silentagidre Rama Vailentadno Raavana…

Geddu Neenu Katto Taaku
Ellarigu Favourataagu

Panjaa Etthi Bittanthandre Onduvare Ton Kanale

Dushmanigu Teacheraagu
Preethsorige Future Aagu

I am… I am Saangliana

INKannada.Net

Adrushtada Aatadalli Elu Beelu Kaamannu
Ninna Aldu Thoogorige Aagu Lessonnu

Naanu Yaara Kannigu Mannerachodu Bekagillaa
Nanna Aathmakke Naanu Sariyidre Saaku
Adu Correctagidini Naanu
Correctagirthini Naanu

Bidru Kallu Noorentu Adarallene Mane Kattu
Ene Aadru Edavattu Kooralebeda Thalekettu
Budak Benki Biddaglene Haarod Rockettu

Yaardru Thap Maadid Kandre
Shikshe Kodontha Gandsu Kano Naanu

Khadarraage Badudku Ee Aadru Traballu
Antha Namge Helkottavre Namma Rebellu

Aye Maathru Bhashe Bittoru
Mooru Bittavrigintha Moorkhru Enu…

Ley… Doubt Raja Naanu Doubte Itkandillaa Kano
Nam Badukallu Deepavali Bande Barutthe
Pataaki Yaavnde Aagirli Antsoru Naavagirbeku

Nondorige Spoorthiyagu Ninnorige Keerthiyagu

Raja Aagbeku Antha Aase Idre Rajyana Gello Thaakatthirbeku

Manege Olle Maga Neenagu Kashtakkago Geleya Aagu
Swabhimana Ninna Swatthu Bitkodbeda Yaavatthu
Alathe Meeri Beldu Thorsu Ninnaa Thaakatthu

Dhud Ivatthu Kaledillari Naanu
Muvatthu Varshadinda Bari Kalkonde Bandirodu Naanu
Besara Ilve Illaa Matthe Gelthini Anno Avesha Idiyallaa Nannalli
Aa Aase Yaavatthu Kadimeyagallaa

Dhairyavagi Munde Nuggu Thadeyoru Yaaru
Saayok Munche Saadhsu Andru Crazystaru

Watchout Guys This is Just A Begining
This is Just A Beginning…‌