Warning Song – Bachelor Party
Movie - Bachelor Party
Directed By - Abhijit Mahesh
Produced By - GS Gupta, Rakshit Shetty
Music By - Arjun Ramu
Lyrics By - Abhijit Mahesh
Warning Party Song Video Song
Warning Song – Bachelor Party Details
Movie Name - Bachelor Party
Song - Warning Party Song
Lyrics By - Abhijit Mahesh
Music By - Arjun Ramu
Sung By - Vijay Prakash
Song Published Date - 31/12/2023
Movie Directed By - Abhijit Mahesh
Movie Produced By - GS Gupta, Rakshit Shetty
Warning Party Song Lyrics
ದೊಡ್ಡೋರೆಲ್ಲಾ ಹೇಳೋ ಮಾತಿಗೆ ತಲೆಬಾಗಿ, ಫೋಟೋ ನೋಡಿ ಹುಡುಗಿ ಬಣ್ಣಕೆ ಬೆರಗಾಗಿ
ಮದುವೆ ಯಾವಾಗಂತ ಕೇಳೋ ನೆಂಟರಿಗೆಲ್ಲಾ, ತಾಂಬೂಲ ಹಂಚುವಂತ ಟೈಮು ಬಂತಲ್ಲ
ಹಂಗಂದುಕೊಂಡು ಮನಸ್ಸಿನಲ್ಲೇ ತಿಂದು ಮಂಡಿಗೆ, ನೀ ಸಿಲ್ಕು ಪಂಚೆ ಹಾಕಿಕೊಂಡು ಬಿದ್ದೆ ಗುಂಡಿಗೆ
ಆ ಕಾಶಿಯಾತ್ರೆ STOP ಮಾಡೋ ಸೋದರ ಮಾವನ್ನ, IGNORE ಮಾಡಿ ಓಡಿ ಹೋಗು ಕೇಳೋ ಮಾತನ್ನ…
ಬ್ಯಾಡವೋ ಮಗನೆ ನೂರು ಥರದ ಸ್ಕ್ಯಾಮು ಮದುವೆ, ಪಾಪ ಹುಡುಗರನು DAILY ಸುಡುವ ಸ್ಕೀಮು ಮದುವೆ
ಊಟಿಗೆ ಹೋಗಿ ಮಧುಚಂದ್ರ ಮುಗಿಸಿ,
ಇಷ್ಟೇನಾ ಜೀವ್ನ ಅಂತ ನಿಂಗೆ ಅನಿಸಿ.
ನೊಂದ ಮನಸಿಗೆ ಹೇಳಿ ಸಮಾಧಾನ,
ಅಮ್ಮೋರ ಗಂಡನೆಂಬ ಕೀರ್ತಿಗಳಿಸಿ.
ಮಗುವಾದರೆ ಎಲ್ಲಾ ತೊಂದರೆ,
ಸರಿ ಹೋಗಬಹುದು ಎಂದುಕೊಂಡು ಲೈಟು ಆರಿಸಿ
ಸಂಸಾರವೆಂಬ TV ಮುಂದೆ ಕೈಯ್ಯ ಕಟ್ಟುವೆ, ನಿನ್ ಹೆಂಡ್ತಿ ಹಾಕಿದ ಚಾನಲ್ಲನ್ನೇ DAILY ನೋಡುವೆ
ನಡು ರಾತ್ರಿಯಲ್ಲಿ ಏಳಬೇಕು ಪಾಪು ಅತ್ತರೆ, ಅದರಂಡು ನೀನೆ ತೊಳೆಯಬೇಕು ಅಯ್ಯೋ ದೇವರೇ
ಬ್ಯಾಡವೋ ಮಗನೆ ನೂರು ಥರದ ಸ್ಕ್ಯಾಮು ಮದುವೆ… ನಾಲ್ಕು ದಿನ ನಗಿಸಿ ಮುಗಿಸೆ ಬಿಡುವ ಸ್ಕೀಮು ಮದುವೆ!